ರಶ್ಮಿಕಾ ಅಭಿನಯದ 'ಡಿಯರ್ ಕಾಮ್ರೇಡ್' ಚಿತ್ರದ ಎರಡನೆ ಹಾಡು ರಿಲೀಸ್ | FILMIBEAT KANNADA

2019-05-15 1,153

ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿರುವ ಸಿನಿಮಾ 'ಡಿಯರ್ ಕಾಮ್ರೇಡ್'. ತೆಲುಗು ಚಿತ್ರರಂಗದ ಖ್ಯಾತ ಜೋಡಿ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅಭಿನಯದ 'ಡಿಯರ್ ಕಾಮ್ರೇಡ್' ಚಿತ್ರದ ಎರಡನೆ ಹಾಡು ರಿಲೀಸ್ ಆಗಿದೆ.


Tollywood actor Vijay Devarakonda and Rashmika Mandanna starrer 'Dear Comrad' second song released. This song is also released in Kannada.

Videos similaires